ಮಾರ್ಚ್ -2025ರಲ್ಲಿ ನರಸಿಂಹರಾಜಪುರ ತಾಲ್ಲೂಕಿನಿಂದ ಶೃಂಗೇರಿ ಕಡೆ ಪ್ರಯಾಣ ಹೊರಟಾಗ ಕಂಡು ಬಂದ ಮುಂಜಾನೆಯ ಮಂಜು ಇದಾಗಿದೆ. ಊಹಿಸಿ, ಮಳೆಗಾಲ ಮತ್ತು ಚಳಿಗಾಲದಲ್ಲಿ ಹೇಗಿರಬೇಡ?
ಶೃಂಗೇರಿ ಕಡೆ ಮುಂಜಾನೆ, ಅದೂ ಈ ಅವಧಿಯಲ್ಲಿ ಹೋಗಿದ್ದೀರಾ? ಪ್ರವಾಸಿಗರು ಇಲ್ಲಿಗೆ ಬರುವುದು ಸೂರ್ಯ ಉದಯಿಸಿದ ಬಳಿಕ. ಹೀಗಾಗಿ ಅವರಿಗೆ ಈ ಸೊಬಗಿನ ಪರಿಚಯವಿಲ್ಲ. ಸ್ವತಃ ಚಿಕ್ಕಮಗಳೂರು ಜಿಲ್ಲೆಯ ಅನೇಕರಿಗೇ ಇದರ ಬಗ್ಗೆ ತಿಳಿಸಿಲ್ಲ. ಮುಂಜಾನೆ ಹೋಗುವುದೇ ವಿಶಿಷ್ಟ ಅನುಭವ.
Comments (0)
See all